SMG A to Z Services Providers Shivamogga

SMG A to Z Services Providers Shivamogga Sump & water tank cleaning , solar services, building materials, building maintenance, pack and mover

10/11/2023
10/11/2023
10/11/2023

ಈ ಜಗತ್ತು ಕಂಡ ಅತ್ಯಂತ ಶ್ರೇಷ್ಠ ಭೌತಶಾಸ್ತ್ರಜ್ಞರಲ್ಲಲೊಬ್ಬ, ಸ್ಟೀಫನ್ ಹಾಕಿಂಗ್. ಕಪ್ಪುರಂಧ್ರಗಳ ಬಗ್ಗೆ ಅವನು ಮಾಡಿದ ಸಂಶೋಧನೆಗಳ ತೂಕ ಒಂದು ಕಡೆಯಾದರೆ, ಒಟ್ಟಾರೆ ಬ್ರಹ್ಮಾಂಡದ ಉಗಮ-ಅಳಿವು ಹಾಗೂ ಮನುಕುಲದ ಬದುಕು ಮತ್ತು ಭವಿಷ್ಯದ ಬಗ್ಗೆ ಅವನು ಹೇಳಿರುವುದು-ಬರೆದಿರುವುದರ ತೂಕವೇ ಬೇರೆ.

ಜಗತ್ತಿನಲ್ಲಿ ಕೋಟಿಗೊಬ್ಬರಿಗೂ ಬರದಂಥ ಮಾರಕ ದೈಹಿಕ ಊನತೆಯೊಂದು ಅವನನ್ನು ಅವನ ತಾರುಣ್ಯದಲ್ಲೇ ಆವರಿಸಿಕೊಂಡರೂ 76 ವರ್ಷ ನಿರಂತರ ಸಂಶೋಧನೆಯಲ್ಲೇ ತೊಡಗಿಕೊಂಡಿದ್ದ ಅದ್ಭುತ ಚೇತನ. ಅವನ ಐಕ್ಯೂ ಐನ್ ಸ್ಟೀನ್ ನಷ್ಟೇ- 160 - ಇತ್ತು ಅಂದರೆ ಅವನ ಬೌದ್ಧಿಕ ಪ್ರಖರತೆಯನ್ನು ನಾವು ಊಹಿಸಿಕೊಳ್ಳಬಹುದು.

ವಿಶ್ವ ವಿಜ್ಞಾನದ ದಿನಕ್ಕೆ ಅವನ ಮಾತೇ ಅತ್ಯಂತ ಅರ್ಥಪೂರ್ಣ ‘ಸ್ಫೂರ್ತಿಯ ಸಾಲು’.

28/10/2023

ವೀರ ಸಾವರ್ಕರ್ ಅಂದರೆ ರೋಮಾಂಚನ!

ಅವರ ಸಾಹಸೀ ಬದುಕಿನ-ಹೋರಾಟದ ಬದುಕಿನ ಕಥೆ ಮೈನವಿರೇಳಿಸುವಂಥದ್ದು, ಬಡಿದೆಬ್ಬಿಸುವಂಥದ್ದು.

ಅವರ ರಾಷ್ಟ್ರಭಕ್ತಿ, ಹೋರಾಟದ ಕಿಚ್ಚು, ನಿರಂತರ ಸಮಾಜ ಸುಧಾರಣೆ, ಎಲ್ಲದರ ಹಿಂದೆ ಕೆಲಸ ಮಾಡಿದ್ದು, ಅವರ ಅಪಾರ ಮನೋಶಕ್ತಿ ಹಾಗೂ ಅದಮ್ಯ ಸಂಯಮ. ಹಾಗಾಗೇ, ಸಂಕಷ್ಟಗಳನ್ನು ಎದುರಿಸುವ ಬಗ್ಗೆ ಅವರು ಹೇಳಿರುವ ಈ ಮಾತು ನನ್ನ ಪಾಲಿಗೆ ಅವರ ವ್ಯಕ್ತಿತ್ವದಿಂದಲೇ ಹುಟ್ಟಿಬಂದಿರುವ ವೇದವಾಕ್ಯ🙏

27/10/2023

Address

LLR Road
Shimoga
577205

Website

Alerts

Be the first to know and let us send you an email when SMG A to Z Services Providers Shivamogga posts news and promotions. Your email address will not be used for any other purpose, and you can unsubscribe at any time.

Share