
12/05/2024
ಮದಿಮೆಚಾವಡಿ.ಕಾಂ ರಿಜಿಸ್ಟ್ರೇಶನ್ ವಿಧಾನ:
1. ಬೇಸಿಕ್ ಮಾಹಿತಿ ನೀಡಿ ಉಚಿತವಾಗಿ ರಿಜಿಸ್ಟರ್ ಮಾಡಿ ಇಮೇಲ್ ಖಚಿತಪಡಿಸಿ
2. ಲಾಗಿನ್ ಆಗಿ ಪ್ರೊಫೈಲ್ ಆಕ್ಟಿವೇಶನ್ ಮಾಡಲು ಯಾವುದೇ ಸರ್ಕಾರಿ ಐಡಿ ಕಾರ್ಡನ್ನು ಅಪ್ಲೋಡ್ ಮಾಡಿ (ಗರಿಷ್ಠ 48 ಗಂಟೆಗಳ ಒಳಗೆ ವೆರಿಫಿಕೇಶನ್ ಮಾಡಲಾಗುತ್ತದೆ)
3. ಆಕ್ಟಿವೇಶನ್ ಆದ ಬಳಿಕ ಲಾಗಿನ್ ಆಗಿ ಪ್ರೊಫೈಲ್ ಪೂರ್ಣವಾಗಿ ಭರ್ತಿ ಮಾಡಿ, ಅಪೇಕ್ಷಿಸುವ ಸಂಗಾತಿಯ ವಿವರಗಳನ್ನು ಭರ್ತಿ ಮಾಡಿ.
4. ನಮ್ಮ ಆಟೋ ಮ್ಯಾಚ್ ಸಿಸ್ಟಮ್ ನಿಮಗೆ ಸರಿಹೊಂದುವ ಸಂಗಾತಿಯನ್ನು ನಿಮಗೆ ತೋರಿಸುತ್ತದೆ.
5. ನೀವೂ ವಿವಿಧ ಪ್ರೊಫೈಲ್ ಗಳನ್ನು ಹುಡುಕಬಹುದು.
Registration:
Madime Chavadi" sounds like a portal specifically designed to cater to the matrimonial needs of the Bunt community. This could be a platform where individuals from the Bunt community can create profiles, search for potential partners based on various criteria such as age, education, profession, fami...