MEGA Brahmin's Matrimony MEET

MEGA Brahmin's Matrimony MEET 29th STATE LEVEL BRAHMIN'S MATRIMONY MEET IN GADAG ON 4.1.20.&5.1.20.venue: K.H.PATIL SABA BHAVANA, A.P.M.C.YARD, GADAG, Frdtls: 9449425536/38

https://youtu.be/gXah7Z96taQ?si=Aiyv00FR4YDK2gOD 🙏ಅತೀ ಶೀಘ್ರದಲ್ಲೇ ನಿಮ್ಮ ಮುಂದೆ💐 🏵️ವಂದೇ ಭಾರತ್ 🏵️ಕನ್ನಡ ವಾಹಿನಿ t.v.🙏 🏵️ಇದು ನಿ...
02/12/2024

https://youtu.be/gXah7Z96taQ?si=Aiyv00FR4YDK2gOD

🙏ಅತೀ ಶೀಘ್ರದಲ್ಲೇ ನಿಮ್ಮ ಮುಂದೆ💐
🏵️ವಂದೇ ಭಾರತ್ 🏵️ಕನ್ನಡ ವಾಹಿನಿ t.v.🙏
🏵️ಇದು ನಿಮ್ಮ ಸುದ್ದಿ ವಾಹಿನಿ💐
ಪ್ರೀತಿಯ ವಿಕ್ಷಕ ಬಂಧುಗಳ ಗಮನಕ್ಕೆ ನೂತನವಾಗಿ 🏵️ವಂದೇ ಭಾರತ್🏵️ಕನ್ನಡ ವಾಹಿನಿಯು* ನಿಮಗಾಗಿ ಸಮಾಜದ ಕೈಗನ್ನಡಿಯಾಗಿ ಅತೀ ಶೀಘ್ರದಲ್ಲೇ ನಿಮ್ಮ ಮುಂದೆ ಬರಲಿದೆ, ಪ್ರತಿ ನಿತ್ಯ ವಿಶೇಷ, ಸಾಂಸ್ಕೃತಿಕ,ದಿನ ಭವಿಷ್ಯ,ಸಂಸ್ಕಾರ , ರೋಚಕ ಸತ್ಯದ ಜೋತೆ... ಸುದ್ದಿಗಳನ್ನು ಪ್ರಚಲಿತ ವಿದ್ಯಮಾನಗಳ ಬಗ್ಗೆ ತಿಳಿಯಲು ಸದಾ ಹೊತ್ತು ಬರಲಿದೆ.
🏵️ವಂದೇ ಭಾರತ್🏵️ ಕನ್ನಡ ವಾಹಿನಿಯನ್ನು
Like *SUBSCRIBE ಮಾಡುವ ಮೂಲಕ ನಮ್ಮನ್ನು ಹರಸಿ.. ಹಾರೈಸಿ.. *ಆಶೀರ್ವದಿಸಿ* ಶ್ರೀನಿವಾಸ್ ಎಸ್ ಭಾರದ್ವಾಜ್*💐🙏 8217876335

ನಮ್ಮ ತಾಲೂಕಿನಲ್ಲಿ ಯಾಲಕ್ಕಿ ಬಾಳೇ ಬೆಳಯುವ ರೈತರು ಹೆಚ್ಚಾಗುತ್ತಿರುವುದು ಸಂತಸದ ವಿಷಯ.ಆದರೇ ಇತ್ತ ರೈತರಿಗೂ ಲಾಭವಿಲ್ಲದೇ,ಅತ್ತ ಗ್ರಾಹಕರಿಗೂ ಸರ...
15/10/2024

ನಮ್ಮ ತಾಲೂಕಿನಲ್ಲಿ ಯಾಲಕ್ಕಿ ಬಾಳೇ ಬೆಳಯುವ ರೈತರು ಹೆಚ್ಚಾಗುತ್ತಿರುವುದು ಸಂತಸದ ವಿಷಯ.ಆದರೇ ಇತ್ತ ರೈತರಿಗೂ ಲಾಭವಿಲ್ಲದೇ,ಅತ್ತ ಗ್ರಾಹಕರಿಗೂ ಸರಿಯಾದ ಬೆಲೆಗೆ ಬಾಳೆ ಹಣ್ಣು ಸಿಗುತ್ತಿಲ್ಲ.ರೈತರ ಬಳಿ 40 ರಿಂದ 50 ರೂಗಳಿಗೆ ಕೆಜಿ ಹಣ್ಣು ಪಡೆಯುವ ವ್ಯಾಪಾರಿಗಳು ಕಡೆಗೆ ಗ್ರಾಹಕರಿಗೆ ಕೆಜಿ 120 ರಿಂದ 140 ರೂಗಳಿಗೆ ಮಾರಾಟ ಮಾಡಲಾಗುತ್ತದೆ. ರೈತರಿಗಿಂತಲೂ ಮಧ್ಯವರ್ತಗಳಿಗೆ ಹೆಚ್ಚು ಲಾಭ ಸಿಗುತ್ತಿದೆ.ರೈತರ ಗೋಳು ಕೇಳೋರಿಲ್ಲ.ಕಷ್ಟ ಪಟ್ಟು ವರ್ಷ ಕಾದ ರೈತರಿಗಿಂತಲೂ 15 ದಿನಗಳಲ್ಲಿ ಮಾತಿನ ಮೋಡಿ ಇಂದಲೇ ಹಣ ಮಧ್ಯವರ್ತಿಗಳ ಪಾಲಾಗುತ್ತಿದೆ.ಕೆ ಜಿ 70 ರಿಂದ 80 ರೂಗಳಿಗೆ ಮಾರಾಟ ಮಾಡಬಹುದಾಗಿತ್ತು ಅಥವಾ ಡಿಮ್ಯಾಂಡು ಇರುವ ಹಬ್ಬ ಹರಿದಿನಗಳಲ್ಲಿ ರೈತರ ಬಳಿ 80/ರೂ ಗಳಿಗೆ ಖರೀದಿ ಮಾಡಬಹುದಲ್ಲವೇ.ನಮ್ಮ ದೇಶದ ರೈತರ ಗೋಳೇ ಇಷ್ಟು.

12/10/2024
ಈ ವರ್ಷ ಮಹಾರ್ನವಮಿ ಯಂದು ಶಾರದಾ ದೇವಾಲಯದ ಆಡಳಿತ ಮಂಡಳಿಯವರಿಂದ 11.10.24 ರಂದು ರಾತ್ರಿ ನನಿಗಿಂತಲು ಹಿರಿಯರಾದ ವಾಚಸ್ಪತಿ ರಾದಾಕ್ಋಷ್ಣ ಶರ್ಮ ರ...
12/10/2024

ಈ ವರ್ಷ ಮಹಾರ್ನವಮಿ ಯಂದು ಶಾರದಾ ದೇವಾಲಯದ ಆಡಳಿತ ಮಂಡಳಿಯವರಿಂದ 11.10.24 ರಂದು ರಾತ್ರಿ ನನಿಗಿಂತಲು ಹಿರಿಯರಾದ ವಾಚಸ್ಪತಿ ರಾದಾಕ್ಋಷ್ಣ ಶರ್ಮ ರವರಿಂದ ಗೌರವ ಸ್ವೀಕಾರ

10/10/2024

ನನಿಗೆ ಇಂದು ಭಗವಂತ ಪುನರ್ಜನ್ಮ ನೀಡಿದ ದಿನ.9.10.1997. 27 ವರ್ಷ ಗಳ ಹಿಂದೆ ದುರ್ಗಾಷ್ಟಮಿ ದಿನ ಮೆಜಿಷ್ಟಿಕ್ ನಲ್ಲಿ ರಸ್ತೆ ಅಪಘಾತದಲ್ಲಿ ನನ್ನ ಎಡಕಾಲು ಕಳದುಕೊಂಡದಿನ.ಅಂದಿನ ನನ್ನ ಕಷ್ಟಗಳಿಗೆ ಸ್ಫಂದಿಸಿದ ಎಲ್ಲರಿಗು ಕೃತಜ್ಞತೆ ಹೇಳಲಾಗಿದೆ.27 ವರ್ಷ ಗಳ ಸುದೀರ್ಘ ಪಯಣದಲ್ಲಿ ಎಷ್ಟು ಪರಿಚಯಗಳು.ಎಷ್ಟು ಪುರಸ್ಕಾರಗಳು.ನನ್ನನ್ನು ಗುರ್ತಿಸಿದ ಸಮಾಜಕ್ಕೆ ಚಿರ ರುಣಿ.ಅಂದು ಆರ್ಥಿಕ ಹಸ್ತ ನೀಡಿದ ಅಂದಿನ ಮುಖ್ಯಮಂತ್ರಿ ಜೆ.ಹೆಚ್.ಪಟೇಲ್, ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಆಂಧ್ರಜ್ಯೋತಿಯ ಮೇಲಧಿಕಾರಿ ರಜಾಕ್,ಅಂದಿನ ಶಾಸಕರಾದ ಶ್ರೀಮತಿ ಜ್ಯೋತಿರೆಡ್ಡಿ,ದಿವಂಗತ ತಕ್ಕಟ್ಟೆ ವಾದಿರಾಜ,ನನ್ನ ಸಹೋದರ ರಾಂಕುಮಾರ್,ನನಿಗೆ ಅಂದು ಬೇಕಾದ ರಕ್ತ ಒದಿಗಿಸಿ ಕೊಟ್ಟ ಸುಬ್ರಹ್ಮಣ್ಯಂ.ಕೃತಕ ಕಾಲು ನೀಡಿದ ಲಯನ್ ಕ್ಲಬ್ ,ಕರ್ಣಾಟಕ ಮಾರ್ವಾಡಿ ಯೂತ್ ಫೆಡರೆಷನ್ ಮುರಳಿ ಬೃಂದ,ಯಾರಂತ ಹೇಳಲಿ ಏನಂತ ಹೇಳಲಿ.ಸಹಾಯ ಹಸ್ತ ನೀಡಿದ ಪ್ರತಿ ಒಬ್ಬರಿಗೂ ಕೃತಜ್ಞತೆ ಗಳು.ಸುದೀರ್ಘ ಜೀವನ ಪಯಣ ದಲ್ಲಿ ನನ್ನೊಂದಿಗೆ ಬಂದವರು ಎಷ್ಟೋಜನ,ನನ್ನ ಬಿಟ್ಟು ಹೋದವರು ಅಷ್ಟೇಜನ ವಿದ್ದಾರೆ ಅವರಿಗೆಲ್ಲಾ ಧನ್ಯವಾದಗಳು.ತೆಲಂಗಾಣ,ಒರಿಸ್ಸಾ,ಇತ್ತೀಚಿಗೆ ತಮಿಳ ನಾಡಿನಲ್ಲಿ ಪುರಸ್ಕಾರ ಪಡದಿದ್ದೇನೆ.ಈ ಜನ್ಮಕ್ಕೆ ತಂದೆ ತಾಯಿ ಹಿರಿಯರ ಆಶೀರ್ವಾದ ದಿಂದ ಇಷ್ಟು ಸಾಕು.ನನ್ನ ಈಗಿನ ಧ್ಯೇಯ ಲೇಪಾಕ್ಷಿಯ ತಿರುಮಲದೇವರ ಸ್ವಾಮಿ ದೇವಾಲಯದ ಜೀರ್ಣೋಧ್ಧಾರ ಅದು ಮುಗಿದರೆ ನನ್ನ ಜೀವನ ಸಾರ್ಥಕ.
ಎಂದೋ ಒಂದು ದಿನ ಸಾವು ಖಚಿತ.ನಾವು ಸತ್ತರು ನಾವು ಆತ್ಮ ತೃಪ್ತಿ ಯಿಂದ ಸಾಯಬೇಕಲ್ಲವೇ.
ಲೇಪಾಕ್ಷಿ ಸಂತೋಷರಾವ್.ಗೌರಿಬಿದನೂರು.

ನಮ್ಮ ವಿದುರಾಶ್ವತ್ಥದ ಸ್ವಾತಂತ್ರ ಹೋರಾಟದ ಇತಿಹಾಸವನ್ನು ಸುಮಾರು 25 ವರ್ಷಗಳಿಂದ  ಎಷ್ಟು ಬಾರಿ ಬರದರೂ ಮತ್ತೆ ಮತ್ತೆ ಬರಿಯಬೇಕೆಂಬ ರೋಮಾಂಚಕಾರಿ ...
15/08/2024

ನಮ್ಮ ವಿದುರಾಶ್ವತ್ಥದ ಸ್ವಾತಂತ್ರ ಹೋರಾಟದ ಇತಿಹಾಸವನ್ನು ಸುಮಾರು 25 ವರ್ಷಗಳಿಂದ ಎಷ್ಟು ಬಾರಿ ಬರದರೂ ಮತ್ತೆ ಮತ್ತೆ ಬರಿಯಬೇಕೆಂಬ ರೋಮಾಂಚಕಾರಿ ಕಥನ.ನಮಗಾಗಿ ಪ್ರಾಣ ತೆತ್ತ ದೇಶ ಭಕ್ತರ ಇತಿಹಾಸ ಎಂದೂ ಮರೊಯದ ಚರಿತ್ರೆ.

Address

No11, Kalyanabhavaba, BRAHMANA DHARMA SAHAYA SABA, Thyagaraja Road, MYSORE. 25536
Mysore
094494

Telephone

09449425536

Website

Alerts

Be the first to know and let us send you an email when MEGA Brahmin's Matrimony MEET posts news and promotions. Your email address will not be used for any other purpose, and you can unsubscribe at any time.

Contact The Business

Send a message to MEGA Brahmin's Matrimony MEET:

Share