 
                                                                                                    17/01/2025
                                            ಹತ್ತರ ಹೊಸ್ತಿಲು
ನೂರರ ಕನಸು
ನಮಸ್ಕಾರ,
ದಿ ರಂಗು ಹತ್ತರ ಹೊಸ್ತಿಲಲ್ಲಿದೆ. ಇಲ್ಲಿಗೆ ತಲುಪಲು ಕೋಟ್ಯಂತರ ಹೆಜ್ಜೆ ದಾಟಿದೆ. ಈ ಹಾದಿಯಲ್ಲಿ ನೀವು ನಮ್ಮೊಡಗೂಡಿದ್ದೀರಿ. ಬೆಂಬಲಿಸಿದ್ದೀರಿ. ಬೆನ್ನು ತಟ್ಟಿದ್ದೀರಿ. ಕೋಪಿಸಿಕೊಂಡಿದ್ದೀರಿ. ತಿದ್ದಿದ್ದೀರಿ. ಕುಟುಂಬದವನಂತೆ ಸಲಹಿದ್ದೀರಿ. ನಿಮ್ಮೆಲ್ಲರ ಆಸರೆಯಿಂದಲೇ ಈ ಘಟ್ಟ ತಲುಪಿದ್ದೇವೆ ಮತ್ತು ಮುಂದುವರಿಯುತ್ತೇವೆ.
ನಿಮ್ಮ ರಂಗು ಬಳಗ
ಮಾಚಮ್ಮ ಮೇಡಂ, ಮಹೇಂದ್ರ ಸರ್, ಮಲ್ಲೇಶ್ ಸರ್, ಸುನೀತಾ ಮೇಡಂ, ರಮೇಶ್ ಸರ್, ಅಂಶಿ ಪ್ರಸನ್ನಕುಮಾರ್ ಸರ್, ಜಯಶಂಕರ್ ಸರ್, ರವೀಂದ್ರ ಜೋಶಿ ಸರ್, ಅರುಣ್ ಬಳಮಟ್ಟಿ ಸರ್, ಸುರೇಶ್ ಬಾಬು ಸರ್, ಲೋಕೇಶ್ ಬಾಬಣ್ಣ ಹಾಗೂ ನಮ್ಮೆಲ್ಲಾ ಆತ್ಮೀಯ ಗ್ರಾಹಕರಿಗೆ  ಹೃದಯಪೂರ್ವಕ ಧನ್ಯವಾದಗಳು
ಹತ್ತರ ಸಂಭ್ರಮದಲ್ಲಿ ಜೊತೆಯಾಗಿ
ದಿನಾಂಕ 18-1-2025                                        
 
                                                                                                     
                                                                                                     
                                                                                                     
                                                                                                     
                                                                                                     
                                                                                                     
                                                                                                     
                                                                                                     
                                                                                                     
                                                                                                     
                                         
   
   
   
   
     
   
   
  