31/10/2024
"ಎಲ್ಲಾದರು ಇರು, ಎಂತಾದರು ಇರು... ಎಂದೆಂದಿಗು ನೀ ಕನ್ನಡವಾಗಿರು" ಎಂಬ ಕವಿವಾಣಿಯಂತೆಯೇ ಬದುಕೋಣ. ಕರುನಾಡಿನ ಕೀರ್ತಿಯ ಪತಾಕೆಯನ್ನು ಎಲ್ಲೆಲ್ಲೂ ಹಾರಿಸೋಣ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
#ಕನ್ನಡರಾಜ್ಯೋತ್ಸವ