Sujaya Sounds Koteshwara

Sujaya Sounds Koteshwara We are a humble start up business which caters to Open DJ, Flood Light Tournaments, Live Stage Events, Manual Orchestra and Liner Sound Kit (POPE).

Two Decades Of Kota Amruthotsva  # Special Mentioned Congratulations for Travel Links ( R ) Kota  # SUJAYA SOUNDS & LIGH...
11/01/2026

Two Decades Of Kota Amruthotsva # Special Mentioned Congratulations for Travel Links ( R ) Kota # SUJAYA SOUNDS & LIGHTS KOTESHWAR Showing the Class Once Again #

Today's Reminder  # We Are Delighted to Invite you for Satyavathara Event Presented by Samudyatha Groups  # Request you ...
20/12/2025

Today's Reminder # We Are Delighted to Invite you for Satyavathara Event Presented by Samudyatha Groups # Request you to consider this as Personal Invitation from Samudyatha Family & Do come with your Family #

Program will exactly start at 6PM so requesting you to be in the venue by 5.30 PM & Seated ( Program will Starts Directly)

Regards

Samudyatha Groups

ಬಂಧುಗಳೆ ನಿಮಗೆ ಗೊತ್ತೇ ಇದೆ.ಡಾ.ಸಿ.ಅಶ್ವಥ್ ಎಂತಹ ದೈತ್ಯ ಸಂಗೀತ ಪ್ರತಿಭೆ ಎನ್ನುವುದು! ಧಾರಾವಾಹಿಯ ಶೀರ್ಷಿಕೆ ಗೀತೆಗಳು,ಸುಗಮ ಸಂಗೀತ,ತತ್ವ ಪದಗ...
08/12/2025

ಬಂಧುಗಳೆ
ನಿಮಗೆ ಗೊತ್ತೇ ಇದೆ.ಡಾ.ಸಿ.ಅಶ್ವಥ್ ಎಂತಹ ದೈತ್ಯ ಸಂಗೀತ ಪ್ರತಿಭೆ ಎನ್ನುವುದು! ಧಾರಾವಾಹಿಯ ಶೀರ್ಷಿಕೆ ಗೀತೆಗಳು,ಸುಗಮ ಸಂಗೀತ,ತತ್ವ ಪದಗಳು,ಸಿನಿ ಸಂಗೀತ... ಅಶ್ವಥ್‌ರ ಸಂಗೀತ ಕೃಷಿ 'ಸುನೀಲ ವಿಸ್ತರ'.ಈ ಅದ್ಭುತ ಸ್ವರ ಸಂಯೋಜಕರ ಆಯ್ದ ಗೀತೆಗಳನ್ನು ಅದರೆಲ್ಲಾ ಭಾವತೀವೃತೆ ಹಾಗೂ ಮಾಧುರ್ಯದ ಸಮೇತ ಮತ್ತೊಮ್ಮೆ ಮೊಗೆದುಕೊಡುವ ಪ್ರಯತ್ನ 'ಸತ್ಯಾವತಾರ' ಎನ್ನುವ ಹೆಸರು ಹೊತ್ತು ಕುಂದಾಪುರದ ತೆಕ್ಕಟ್ಟೆಯಲ್ಲಿ ಸಾಕಾರಗೊಳ್ಳಲಿದೆ ಇದೇ ಡಿಸೆಂಬರ್ 20ರ ಸಂಜೆ.
ಸಂಜೆಯ ಸೊಬಗನ್ನು ಮಧುರಗೊಳಿಸುವರೆ ನಿಮ್ಮ ಹಾಜರಿ ಜರೂರು.
ದಯಮಾಡಿ ದಿನಾಂಕ ನೆನಪಿಡಿ.
#ಸತ್ಯಾವತಾರ

 #ಸತ್ಯಾವತಾರಡಾ.ಸಿ.ಅಶ್ವಥ್.ಸುಗಮ ಸಂಗೀತಕ್ಕೊಂದು ಹೊಸ ದಿಸೆ ಕಲ್ಪಿಸಿದ ಮಾಂತ್ರಿಕ ಸಂಗೀತ ಸಂಯೋಜಕ,ಗಾಯಕ.ಅಶ್ವಥ್‌ರ ಆ ಏರು ದನಿ ಕನ್ನಡ ಭಾವಗೀತಾ ...
11/11/2025

#ಸತ್ಯಾವತಾರ

ಡಾ.ಸಿ.ಅಶ್ವಥ್.
ಸುಗಮ ಸಂಗೀತಕ್ಕೊಂದು ಹೊಸ ದಿಸೆ ಕಲ್ಪಿಸಿದ ಮಾಂತ್ರಿಕ ಸಂಗೀತ ಸಂಯೋಜಕ,ಗಾಯಕ.
ಅಶ್ವಥ್‌ರ ಆ ಏರು ದನಿ ಕನ್ನಡ ಭಾವಗೀತಾ ಪ್ರಪಂಚದಲ್ಲಿ ಸೃಷ್ಟಿಸಿದ ರಸರೋಮಾಂಚನ,ಅವರ ಸಂಯೋಜನೆಯ ಹಾಡುಗಳಲ್ಲಿನ ಆ ಮೊರೆವ ಮಾಧುರ್ಯ ಅಶ್ವಥ್‌ರನ್ನು ಒಬ್ಬ ಸಂಗೀತಗಾರನನ್ನಾಗಿ ರಸಿಕರೆದೆಗಳಲ್ಲಿ ಸ್ಥಾಯಿಗೊಳಿಸಿದೆ.ಅಶ್ವಥ್‌ರನ್ನು,ಅವರ ಸ್ವರ ಸಂಯೋಜನೆಯನ್ನು ಆಲಿಸುವುದು ಹೃನ್ಮನಗಳಿಗೆ ಎಂದಿಗೂ ಹಬ್ಬ.ಸಿ.ಅಶ್ವಥ್ ಹಾಡುಗಳು ಒಂದಕ್ಕಿಂತ ಒಂದು ಭಿನ್ನ,ಚಿನ್ನ.
ಮೊಗ್ಗಿನಿಂದ ಸೆರೆಯೊಡೆದ ಗಂಧ ಹೂವಿಂದ ದೂರ,ದೂರ
ಎಲ್ಲುಂಟು ಆಚೆ ತೀರ?
ಅಶ್ವಥ್ ಹಾಡುಗಳ ಕಡಲಿಗೆ ತೀರವಾಗುವ ಬಯಕೆಗೆ ಮತ್ತೆ ಎದುರಾಗುತ್ತಿದೆ ಕಡಲೂರು ಕುಂದಾಪುರ.ಸಮುದ್ಯತಾ ಸಮೂಹ ಸಿ ಅಶ್ವಥ್ ಸ್ವರ ಸಂಯೋಜನೆಯ ಹಾಡುಗಳ ಸವಿ ಸಂಜೆಯೊಂದನ್ನು ಅಚ್ಚುಕಟ್ಟಾಗಿ ಆಯೋಜಿಸುತ್ತಿದೆ:ತೆಕ್ಕಟ್ಟೆ ಪ್ರೆಸಿಡೆಂಟ್ ಕನ್‌ವೆನ್ಶನ್ ಸೆಂಟರ್‌ನ ತೆರೆದ ಸಭಾಂಗಣದಲ್ಲಿ.ಇದೇ ಡಿಸೆಂಬರ್ 20ರ ಸಂಜೆ.
ಅಶ್ವಥ್‌ರ ಹಾಡುಗಳ ಈ ಪಯಣವನ್ನು ಇನ್ನಷ್ಟು ಖುಷಿಗೊಳಿಸುವರೆ ಅಶ್ವಥ್‌ರ ಸಂಗೀತಕ್ಕೆ ಸರಿಮಿಗಿಲೆನಿಸುವ ಅಶ್ವಥ್‌ರ ಸಹವರ್ತಿಗಳ ಮಾತುಗಳ ನವನೀತವಿದೆ!
ಹತ್ತವತಾರಗಳಲ್ಲಿ ಕನ್ನಡದ ಮನಗಳನ್ನು ಅರಳಿಸಿದ ಡಾ.ಅಶ್ವಥ್‌ರ ಹಾಡುಗಳ ಈ ಕಾರ್ಯಕ್ರಮವನ್ನು ನಾವು ಸತ್ಯಾವತಾರ ಎಂದು ಕರೆದಿದ್ದೇವೆ.ಅಶ್ವಥ್‌ರ ಸ್ವರ ಸಂಚಾರವನ್ನು ಅನುಭವಿಸಿ,ನಮ್ಮನ್ನೆಲ್ಲಾ ಆ ತಾರಕಕ್ಕೆ ತಲುಪಿಸಬಲ್ಲ ಏರು ಶೃತಿಯ ಗಾಯಕ,ಗಾಯಕಿಯರು,ಅಶ್ವಥ್‌ರ ಮೂಲ ಸಂಯೋಜನೆಯ ಸಾಮೀಪ್ಯವನ್ನು ತಲುಪಬಲ್ಲ ವಾದ್ಯವೃಂದ ಹಾಗೂ ಚೇತೋಹಾರಿ ನಿರೂಪಣೆಯ ಮಾತುಗಳು ಸತ್ಯಾವತಾರವನ್ನು ಮುನ್ನೆಡೆಸಲಿವೆ.
ಬನ್ನಿ:ತಪ್ಪಿ ಹೋದ ಚುಕ್ಕಿಯ ಜಾಡನ್ನು ಅರಸುತ್ತಾ
ಅಶ್ವಥ್‌ರನ್ನು ಆಲಿಸೋಣ!

27/08/2025
Happy Independence Day
15/08/2025

Happy Independence Day

Happy Raksha Bandhan
09/08/2025

Happy Raksha Bandhan

We Are Coming  # For This Year’s 𝐊𝐮𝐧𝐝𝐚𝐩𝐮𝐫𝐚 𝐊𝐚𝐧𝐧𝐚𝐝𝐚 𝐇𝐚𝐛𝐛𝐚…Experience the true taste of the coast with 𝐒𝐚𝐦𝐮𝐝𝐲𝐚𝐭𝐡𝐚 𝐂𝐚𝐭𝐞𝐫𝐞𝐫𝐬...
22/07/2025

We Are Coming # For This Year’s 𝐊𝐮𝐧𝐝𝐚𝐩𝐮𝐫𝐚 𝐊𝐚𝐧𝐧𝐚𝐝𝐚 𝐇𝐚𝐛𝐛𝐚…
Experience the true taste of the coast with 𝐒𝐚𝐦𝐮𝐝𝐲𝐚𝐭𝐡𝐚 𝐂𝐚𝐭𝐞𝐫𝐞𝐫𝐬!
Authentic coastal cuisine served with love and tradition.
Come, savour the flavours of !!

Regards

Samudyatha Groups
Kundapura

Address

Ankadakatte
Kundapura
576217

Telephone

9743631631

Website

Alerts

Be the first to know and let us send you an email when Sujaya Sounds Koteshwara posts news and promotions. Your email address will not be used for any other purpose, and you can unsubscribe at any time.

Contact The Business

Send a message to Sujaya Sounds Koteshwara:

Share

Category