30/08/2026
✨ Some stages are decorated. Some stages are dreamed. ✨
A Grand Wedding Stage Like Never Before.
For the first time in Karnataka, we dared to imagine a celebration without a single flower — and turned that dream into something extraordinary. 🤎
ಇದುವರೆಗೂ ಕಂಡಿರದಂತಹ ಒಂದು ಭವ್ಯ ಮದುವೆ ವೇದಿಕೆ.
ಕರ್ನಾಟಕದಲ್ಲಿ ಮೊದಲ ಬಾರಿಗೆ, ಒಂದೇ ಒಂದು ಹೂವನ್ನೂ ಬಳಸದೆ ಒಂದು ಸುಂದರ ಸಂಭ್ರಮವನ್ನು ಕಲ್ಪಿಸಿಕೊಂಡೆವು…
ಆ ಕನಸನ್ನು ಇಂದು ನಿಮ್ಮ ಮುಂದೆ ಒಂದು ಅದ್ಭುತ ಮದುವೆ ವೇದಿಕೆಯಾಗಿ ಮೂಡಿಸಿದ್ದೇವೆ. 🤎