01/05/2026
ನಾಡಿನ ಸಮಸ್ತ ಶ್ರಮಿಕ, ಕಾರ್ಮಿಕ ಬಂಧುಗಳಿಗೆ ಕಾರ್ಮಿಕ ದಿನದ ಹಾರ್ದಿಕ ಶುಭಾಶಯಗಳು.
ರಾಷ್ಟ್ರದ ಪ್ರಗತಿಯ ಚಕ್ರ ತಿರುಗಲು ಕಾರ್ಮಿಕರ ನಿರಂತರ ಶ್ರಮವೇ ಕಾರಣ. ಕಟ್ಟಡ ನಿರ್ಮಾಣದಿಂದ ಹಿಡಿದು ಕೈಗಾರಿಕಾ ಕ್ಷೇತ್ರದವರೆಗೆ, ಪ್ರತಿಯೊಬ್ಬ ಶ್ರಮಿಕನ ಕೊಡುಗೆಯೂ ಅನನ್ಯ. ಕಾರ್ಮಿಕರ ಕಲ್ಯಾಣ, ಸಾಮಾಜಿಕ ಭದ್ರತೆ ಮತ್ತು ಶ್ರಮಿಕ ವರ್ಗದವರ ಸುಭದ್ರ ಭವಿಷ್ಯ ನಮ್ಮ ಬದ್ಧತೆ. ಕಾಯಕ ಯೋಗಿಗಳ ಗೌರವವನ್ನು ಎತ್ತಿ ಹಿಡಿಯುತ್ತಾ, ಸಮೃದ್ಧ ನಾಡಿನ ನಿರ್ಮಾಣದ ನಿಟ್ಟಿನಲ್ಲಿ ಒಂದಾಗಿ ಮುನ್ನಡೆಯೋಣ.