24/03/2020
#ಕೊರೋನಾ_ಕಣ್ಣೀರಿನ_ನೈಜ_ಕಥೆಗಳು.
ಕೊರೋನಾ ಕಪ್ಯೂ೯ದಿಂದ
ಕರಳು ಹಿಂಡುವ ನೈಜ ಕಥೆಗಳು ಕಣ್ಮುಂದೆ ಬಂದು ಕಣ್ಣೀರು ಹನಿ ಹನಿಯಾಗಿ ಕೆಳಕ್ಕೆ ಬಿದ್ದವು. ಈ ಸೀನ್ ನೋಡಿ ಸಿರಿಯಸ್ ಆಗಿ ಮಾತನಾಡುವ ಬದಲು ಮನಸ್ಸು ಮೌನಕ್ಕೆ ಜಾರಿತು. ಮೂಕ ಪ್ರೇಕ್ಷಕರಾದ ನಾವು ನಾಕೂ ತಂತಿ ಹರಿದ ವೀಣೆಯಾಂತಾದೇವು.ಕಳೆದ ಮೂರ್ನಾಲ್ಕು ದಿನಗಳಿಂದ ಒಂದೊತ್ತು ಊಟಕ್ಕೂ ಗತಿಯಿಲ್ಲದ ಈ ಮಕ್ಕಳ ಗೋಳು ಕೇಳುವರಾರು? ಕೊರೋನಾ ಎಂದರೇನು ಕಪ್ಯೂ೯ ಎಂದರೆ ಊಟ ಸಿಗುತ್ತಾ ಎಂದು ಕೇಳುವ ಮುಗ್ಧ ಮಕ್ಕಳಿವರು.ಬೆಳಗಾವಿ ಸ್ಮಾರ್ಟ್ ಸಿಟಿಯ ಅಝಾದ್ ನಗರದಲ್ಲಿ ಕೆರೆ ಪಕ್ಕ ಹಗ್ಗಗಳು, ಬೀಸುವ ಕಲ್ಲು, ಕುಟ್ಟುವ ಕಲ್ಲುಗಳನ್ನು ಕೆತ್ತಿ ರಸ್ತೆ ಬದಿ ಮಾರುವ ಕೂಲಿ ಕಾರ್ಮಿಕರ ಮಕ್ಕಳ ಹೊಟ್ಟೆಗೆ ಹಿಟ್ಟಿಲ್ಲದಂತಾಗಿದೆ. ಪುಠಾಣಿ ಕಂದಮ್ಮಗಳ ಕರುಳುಗಳಿಗೆ ಅನ್ನ ನೀಡುವ ಕರುಣಾಮಯಿಗಳ ಕಣ್ಣಿಗೆ ಈ ದೃಶ್ಯ ತಲುಪುವ ಹಾಗೆ ಶೇರ್ ಮಾಡಬೇಕಾಗಿದೆ.ಕುಂದಾನಗರಿಯ ಕರುಣಾಜನಕ ಕಥೆಗಳನ್ನು ಇನ್ನಷ್ಟು
ಕ್ಯಾರಿ ಮಾಡುವ ಕೇರ್ ನಮ್ಮದು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡುವ ಜವಾಬ್ದಾರಿ ನಿಮ್ಮದ್ದು🙏
Story Collated By - DK Motivational Speaker
For Motivational Speach And Updates Please Contact Us-
9483242424