11/11/2025
ಜೆ ಡಿ ಎಸ್ ಪಕ್ಷದ ವಾಕ್ತರ ಅಶ್ವಿನ್ ಕುಮಾರ್ ಅವರ ಅಣ್ಣ ಬಾಲಕೃಷ್ಣ, ಅಶ್ವಿನ್ ಕುಮಾರ್ ಅವರ ಸಂಬದ್ದಿ ಡೈರಿ ಮಂಜಣ್ಣ ಹಾಗೂ ಅಶ್ವಿನ್ ಕುಮಾರ್ ಅವರ ದೊಡಪ್ಪ ಕೋಳಿ ಫಾರ್ಮ್ ಚಂದ್ರಶೇಖರ್ ಎಂಬ ಭ್ರಷ್ಟ ರಾಜಕಾರಣಿಗಳು.ಬಡವರಿಗೆ ಸರ್ಕಾರ ನೀಡಿರುವ ಬಗರ್ ಹುಕುಂ ಸಾಗುವಳಿ ಜಮೀನನ್ನು ಷಡ್ಯಂತ್ರ ಮಾಡಿ ಬಡವರಿಂದ ಕಿತ್ತು ಕೊಂಡು ತಮ್ಮ ಮಕ್ಕಳಿಗೆ, ಮೊಮ್ಮಮಕ್ಕಳಿಗೆ ಆಸ್ತಿ ಮಾಡಿಕೊಡುತ್ತಿರುವ ಇಂಥ ಮನೆಹಾಳರು ಬಡವರನ್ನು ಇನ್ನು ಕಡು ಬಡತನಕ್ಕೆ ತಳ್ಳುತಿದ್ದು ಇದನ್ನು ಪ್ರಶ್ನೆ ಮಾಡಿದರೆ ಅವರನ್ನು ಪ್ರಶ್ನೆ ಮಾಡದ ರೀತಿ ಕೆಲ ಜನರನ್ನು ಗುಂಪು ಕಟ್ಟಿಕೊಂಡು ಬೇದರಿಸುತ್ತಿದ್ದು ಇವರ ಜೊತೆ ಬರುವ ಮತ್ತು ಇವರನ್ನು ಬೆಂಬಲಿಸುವ ಜನರಲ್ಲಿ ಮನವಿ ಏನೆಂದರೆ ಮೇಲ್ಕಂಡ ವ್ಯಕ್ತಿಗಳು ಮಾಡುತ್ತಿರುವ ಪಾಪದಲ್ಲಿ ನೀವು ಬಾಗಿ ಹಾಗಿ ಹಾ ಪಾಪದ ಫಲ ನಿಮಗೆ ನಿಮ್ಮ ಮಕ್ಕಳಿಗೂ ಬೇಕಾ.