IIB Events & Entertainment

IIB Events & Entertainment Contact information, map and directions, contact form, opening hours, services, ratings, photos, videos and announcements from IIB Events & Entertainment, Bangalore.

India Innovation Business (IIB), are bloomers in the Event Management Community aimed to provide human ethical requirements concerning extensive fields in a single psychological platform

25/03/2021

22/01/2021
29/07/2020

ಹಲೋ ಸ್ನೇಹಿತರೆ .......
ಸ್ನೇಹಿತರ ದಿನಾಚರಣೆಯೆಂದು ಪ್ರತಿಯೊಬ್ಬರು ಸ್ನೇಹಿತರ ಜೊತೆ ಕಾಲಕಳೆಯಲು ಹಳೆಯ ನೆನಪುಗಳನ್ನು ನೆನಪು ಮಾಡಿಕೊಂಡು ಆತ್ಮೀಯ ಸಂಬಂಧ ಗಟ್ಟಿಯಾಗಿರಲೆಂದು ಬಯಸುವ ದಿನ ಇದು

ಈ ಸಂದರ್ಭದಲ್ಲಿ ಈ ವರ್ಷ ಕರಾಳ ವರ್ಷವಾಗಿದ್ದು ತುಂಬ ಇಷ್ಟ ಪಡುವ ಸ್ನೇಹಿತನನ್ನೇ ಅತ್ತಿರ ಬಾರದ ಹಾಗೆ ಮಾಡಿದೆ ಸಂಬಂಧಿಕರನ್ನೇ ಅನುಮಾನದಿಂದ ನೋಡುವ ಹಾಗೆ ಹಾಗಿದೆ ನಿಜ ತಾನೇ ?

ಈ ಅಶುಭ ಗಳಿಗೆಯನ್ನು ಶುಭಗಳಿಗೆಯನ್ನಾಗಿ ಮಾಡಲು ವಿಧ್ವದ ಪ್ರತಿಯೊಬ್ಬರಿಗೆ ಶುಭವನ್ನು ಬಯಸಿ ಕರೋನ ಸಂಕಷ್ಟಕ್ಕೆ ಸಿಲುಕಿ ನರಳುತ್ತಿರುವ ಪ್ರತಿಯೊಬ್ಬ ರಿಗೂ ಆರೋಗ್ಯ ಆಯಸ್ಸು ಸಂಸ್ತೋಷ ನೆಮ್ಮದಿ ಧೈರ್ಯ ಸಂಯಮ ಹಾಗು ದೃಢ ಮನಸು ಕೊಡಲಿ ಎಂದು ಕೋರುವ "ALL IS WELL" ಎಂಬ ಅಭಿಯಾನ ವನ್ನು ಶುರು ಮಾಡಲು ಸಿದ್ಧರಿದ್ದೇವೇ ವಿಶ್ವದ ಎಲ್ಲ ತಂತ್ರಜ್ಞಾನ ಗಳಿಗಿಂತ " ಪ್ರಾರ್ಥನೆ " ಅತಿ ವೇಗವಾಗಿ ತನ್ನ ಪರಿಣಾಮವನ್ನು ತೋರುತ್ತದೆ ಎಂಬ ನಂಬಿಕೆ ಇಂದ ನಿಮ್ಮೆಲ್ಲರ ಆಶೀರ್ವಾದ ನಿಸ್ವಾರ್ಥದ ಪ್ರಾರ್ಥನೆ ಎಲ್ಲರ ಜೀವನದಲ್ಲಿ ಬದಲಾವಣೆ ಮೂಡಿಸುವ ಸಲುವಾಗಿ ಈ ಅಭಿಯಾನವನ್ನು ಆರಂಭಿಸುತ್ತಿದ್ದೇವೆ

ಇದಕ್ಕೆ ನಿಮ್ಮೆಲ್ಲರ ಸಹಮತ ನೀಡಬೇಕೆಂದು ಕೋರುತ್ತೇನೆ ......
"ಸರ್ವೇಜನ ಸುಖಿನೋಭವಂತು"

ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಸಂಪರ್ಕಿಸಿ 9620616616 ( Whatsapp )

Charity Organization

Bangi Sediro | Gharga | Lyrical Video | Vijay Prakash | Guru Kiran | Arun Ramprasad | Dev Gill |
04/03/2020

Bangi Sediro | Gharga | Lyrical Video | Vijay Prakash | Guru Kiran | Arun Ramprasad | Dev Gill |

Presenting the Lyrical video song "Bangi Sediro" from the upcoming movie "Gharga". The song is sung by Vijay Prakash and Guru Kiran, the Music is by Guru Kir...

03/03/2020

🏞ನಿಸರ್ಗ ಜಾಗೃತಿ ಯಾತ್ರೆ🌴
*Bangalore Documentary Bicycle 🚵 ride 60 Days*

ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಿ ಎಂಬ ಕೂಗಿನೊಂದಿಗೆ ಬೆಂಗಳೂರಿನ ವಿವಿಧ ಪರಿಸರದ ಮಾಲಿನ್ಯ , ತ್ಯಾಜ್ಯ ಮಾಲಿನ್ಯ ಹಾಗು ಮರುಬಳಕೆ ಮಾಡಬಹುದಾದ ವಸ್ತುಗಳ ಬಗ್ಗೆ ಅರಿವು ಮೂಡಿಸಲು ೬೦ ದಿನಗಳ ನಿಸರ್ಗ ಜಾಗೃತಿ ಯಾತ್ರೆ ಅಭಿಯಾನವನ್ನು ಆರಂಭಿಸಿದ್ದೇವೆ .

💧ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಜಲಶಕ್ತಿ ಅಭಿಯಾನ ಮುಖ್ಯ ಪಾತ್ರವಹಿಸಿದೆ💧

ಈ ಅಭಿಯಾನದಲ್ಲಿ ಬೈಸಿಕಲ್ ರೈಡ್ ಮುಖಾಂತರ ಬೆಂಗಳೂರಿನ ಸುಮಾರು ೫೦೦ ಕಿಲೋಮೀಟರು ಸಂಚರಿಸಿ ೧ ಲಕ್ಷಕ್ಕೂ ಎಚ್ಚು ಜನರನ್ನು ಭೇಟಿ ಆಗಿ ಕೇವಲ ಅರಿವು ಮೂಡಿಸುವುದಲ್ಲದೆ ವಿವಿಧ ಸಂರಕ್ಷಣೆ ಹಾಗು ವಿನೂತನ ಯೋಜನೆಗಳ ಬಗ್ಗೆ ಸಂಶೋಧನೆ ನಡೆಸುವ ಪ್ರಯತ್ನ ಈ ಅಭಿಯಾನದ ಉದ್ದೇಶ ಆಗಿರುತ್ತದೆ.........

ಈ ಅಭಿಯಾನದಲ್ಲಿ ಸುಮಾರು ೧೦.೦೦೦ ಅಂಗಡಿಗಳು , ಹೋಟೆಲ್, ಸ್ಕೂಲ್ , ಕಾಲೇಜುಗಳು , ಕಂಪನಿಗಳು ಬೇಟಿ ಆಗಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಯಶಸ್ವಿಗೊಳಿಸುವ ಕಾರ್ಯಕ್ರಮ ಇದಾಗಿದೆ.

ಬೈಸಿಕಲ್ ಮುಖಾಂತರ ಸಂಚರಿಸುವಾಗ ರಸ್ತೆ ಮಾರ್ಗಗಳಲ್ಲಿ ಇರುವ ಕಸದ ಗುಂಡಿಗಳು ,ಮಾಲಿನ್ಯ ಬರೀತ ರಸ್ತೆಗಳು , ಕಲುಷಿತ ಕೆರೆಗಳು ಹಾಗು ವಾಹನ ದಟ್ಟಣೆ ಇಂದ ಉಂಟಾಗುವ ಮಾಲಿನ್ಯ ಬಗ್ಗೆ ಛಾಯಾಚಿತ್ರಣ ಗಳನ್ನೂ ಸಂಗ್ರಹಿಸಿ ಸಾಕ್ಷ್ಯಚಿತ್ರವನ್ನು ರಚಿಸಲು ಸಿದ್ಧವಾಗಿದ್ದೇವೆ ....

ನಾವು ಸಂಗ್ರಹಿಸುವ ದೇಣಿಗೆಯು 💰 ನಮ್ಮ ಪರಿಶ್ರಮ ಹಾಗು ಮುಂದಿನ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸಹಾಯವಾಗಲಿದೆ ....

ಬೆಂಗಳೂರಿನ ಪರಿಸರದ ಅನಾವರಣ ಪ್ರತ್ಯಕ್ಷ ಚಿತ್ರಣದ ಅಭಿಯಾನಕ್ಕೆ ನಿಮ್ಮೆಲ್ಲರ ಸಹಕಾರ ತುಂಬ ಮುಖ್ಯವಾಗಿದೆ

ಈ ಅಭಿಯಾನದಲ್ಲಿ ಪಾಲ್ಗೊಳಲು ಪರಿಸರದ ಸ್ನೇಹಿ ವಸ್ತುಗಳ ಪ್ರಚಾರ ಮಾಡಲು ಕರಿ ಮಾಡಿ 8310673696

https://www.facebook.com/iibfoundation/

BBMP Mayor Karnataka Forest Department

Charity Organization

Address

Bangalore
5600096

Telephone

+919620616616

Website

Alerts

Be the first to know and let us send you an email when IIB Events & Entertainment posts news and promotions. Your email address will not be used for any other purpose, and you can unsubscribe at any time.

Contact The Business

Send a message to IIB Events & Entertainment:

Share