04/05/2024
ಮೈಸೂರಿನ ಸೂರ್ಯ ಬೇಕರಿ , ಹೆಬ್ಬಾಳ ದಲ್ಲಿ ಇದೀಗ...
ತಮ್ಮ ಶುಭ ಸಮಾರಂಭ ಗಳನ್ನು ವಿಭಿನ್ನ ಹಾಗೂ ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸಲು ಫನ್ ಬಲೂನ್ಸ್ ವತಿಯಿಂದ 3Dಪಾರ್ಟಿ ಹಾಲ್ ಪ್ರಾರಂಭ....
ಕರ್ನಾಟಕ ರಾಜ್ಯಾದಂತ ಫನ್ ಬಲೂನ್ಸ್ ನ
3Dಪಾರ್ಟಿ ಹಾಲ್ ಶಾಖೆಗಳು
ಬೆಂಗಳೂರಿನ ಹೆಸರಘಟ್ಟ ದಲ್ಲಿ
ಮೈಸೂರಿನ ಸೂರ್ಯ ಬೇಕರಿ , ಹೆಬ್ಬಾಳ ದಲ್ಲಿ
ಬೆಳಗಾವಿಯ ನೆಹರುನಗರ ದಲ್ಲಿ
ನಿಮ್ಮ ಶುಭ ಸಮಾರಂಭಗಳಾದ
Birthday, freshers party, success party , project party,team outing party ಗಳನ್ನ ಡಿನ್ನರ್ (100 ಜನಕ್ಕೆ) ಸಮೇತ ಕೇವಲ 40,000/- ರೂ ಗಳಿಗೆ ಅದ್ಧೂರಿ ಯಾಗಿ ಆಚರಿಸಿ ಕೊಡಲಾಗುವುದು...
ಫನ್ ಬಲೂನ್ಸ್ 3D ಪಾರ್ಟಿ ಹಾಲ್ ನ ವಿಶೇಷತೆಗಳು...
1) ಲೈಟಿಂಗ್ ಸ್ಟೇಜ್
2) ಬೃಹದಾಕಾರದ 3D ಚಿತ್ರಗಳು
3) 360 ಡಿಗ್ರಿಯ ಶಾರ್ಪಿ Disco ಲೈಟ್ಸ್
4) 1000 ವಾಟ್ಸ್ ನ ಡಿಜೆ ಸೌಂಡ್ ಸಿಸ್ಟಮ್( ಮ್ಯೂಸಿಕ್ , ಡಾನ್ಸ್ ಗಾಗಿ)
5) ವಾಲ್ ಪೈಂಟಿಂಗ್ ಮಿರರ್ ವುಳ್ಳ
ಡ್ರೆಸ್ಸಿಂಗ್ ರೂಮ್
6)10 ಫೀಟ್ ಫೈರ್ ಕ್ರಾಕರ್ಸ್
7) ಫಾಗ್ ಎಫೆಕ್ಟ್
😎 ವೆಜ್ & ನಾನ್ ವೆಜ್ ತಿನಿಸುಗಳು
9) ಲೈಟಿಂಗ್ ಪೋಟೋ ಡಿಸ್ಪ್ಲೇ
10) ಥ್ರೆಡ್ ಮಿಲ್ ಸೀಲಿಂಗ್ ಸ್ಟೇಜ್
11) ಗ್ರಾಸ್ ಕವರ್ ಸ್ಟೇಜ್
12) ಫ್ಲವರ್ ಬಾರ್ಡರ್ ಲೈಟಿಂಗ್ ಸ್ಟೇಜ್
13) ಚಕ್ರ ಗೋಡೆ (ಫೋಟೋ ಶೂಟ್ ಗಾಗಿ)
14) ಸಿಂಗಲ್ & ಡಬ್ಬಲ್ ಸಿಂಹಾಸನ
15) ಕಲರ್ ಫುಲ್ ಥೀಮ್ ಗಳು
16) ಕಲರ್ ಲೈಟಿಂಗ್ ಪಾರ್ ಲೈಟ್ಸ್
17) ಫೋಟೋ ಶೂಟ್
18) ಮಾಸ್ಕ್ & ಸ್ಯಾನಿಟೈಸರ್
ಹೆಚ್ಚಿನ ಮಾಹತಿಗಾಗಿ ಸಂಪರ್ಕಿಸಿ:-
Website:- WWW.funbaloonz.com
Contact no :- 6364602333