Team work picture production

Team work picture production entertainment

21/01/2023

ಪುನೀತ್ ಅವರು ಪರಾಕಾಷ್ಠೆ ಕಿರು ಚಿತ್ರವನ್ನು
ನೋಡಿ ತಮ್ಮ ಅಭಿಪ್ರಾಯವನ್ನು ಬರೆದಿದ್ದಾರೆ ಅವರಿಗೆ ಚಿತ್ರತಂಡದ ಪರವಾಗಿ ಧನ್ಯವಾದಗಳು... ಯಾರು ನೋಡಿಲ್ವೋ....
ನೋಡಿ ಇಷ್ಟ ಆದ್ರೆ ಕಮೆಂಟ್ಸ್ ಮಾಡಿ ,ಶೇರ್ ಮಾಡಿ, ಧನ್ಯವಾದಗಳು...https://youtube.com/
https://youtube.com/ https://youtu.be/lJptaLrp0jA

ಪ್ರಸ್ತುತ ರಾಜಕೀಯ ವ್ಯವಸ್ಥೆಯು ಯುವಶಕ್ತಿಯನ್ನು ನಿರುದ್ಯೋಗದ ಕೂಪದಲ್ಲಿ ತಳ್ಳಿ ಶಿಕ್ಷಣವನ್ನು ಮ್ಯಾನ್ಯೂಪ್ಲೇಟ್ ಮಾಡಲು ಹೊರಟಿದೆ. ಅಲ್ಲದೆ ಬಂಡವಾಳ ಶಾಹಿಯ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿರುವ ನಮ್ಮ ರಾಜಕೀಯ ಶಕ್ತಿಗಳು ಸಾಮಾಜಿಕ ಜಾಲತಾಣಗಳನ್ನು ಅಸ್ತ್ರವಾಗಿಸಿಕೊಂಡು ವಾಟ್ಸಾಪ್ ಯುನಿವರ್ಸಿಟಿಯನ್ನು ಸೃಷ್ಟಿಸಿ ಅಲ್ಲಿ ಸುಳ್ಳುಗಳನ್ನು ಹರಿಬಿಟ್ಟು ಸಾಮಾನ್ಯ ಜನರನ್ನು ದಿಕ್ಕು ತಪ್ಪಿಸುತ್ತಿದೆ. ಈ ಅಧಿಕಾರ ಶಕ್ತಿಯ ಇಂತಹ ಆಟಗಳು ನಮ್ಮ ಸಮಾಜದಲ್ಲಿ ಅಸಂಗತವಾಗಿಯೇ ಉಳಿದು ಪರಾಕಾಷ್ಠೆ ತಲುಪಿದೆ. ಇಂತಹ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿ ಈ ಪರಾಕಾಷ್ಠೆ ಕಿರುಚಿತ್ರ ರೂಪುಗೊಂಡಿದೆ.

16/01/2023

short film ನೋಡುತ್ತಿರುವ friend ಫ್ಯಾಮಿಲಿ...Short MOVIE Release ಆಗಿದೆ ಯಾರು ನೋಡಿಲ್ವೋ..
ನೋಡಿ ಇಷ್ಟ ಆದ್ರೆ ಕಮೆಂಟ್ಸ್ ಮಾಡಿ ,ಶೇರ್ ಮಾಡಿ, ಧನ್ಯವಾದಗಳು...https://youtube.com/
https://youtube.com/

ಎಲ್ಲರಿಗೂ ಪರಾಕಾಷ್ಠೆ ತಂಡದ ಪರವಾಗಿ ...ಮಕರ ಸಂಕ್ರಾಂತಿ  ಹಬ್ಬದ ಶುಭಾಶಯಗಳು.Short  Movie release ಆಗಿದೆ ಯಾರು ನೋಡಿಲ್ವೋ...ನೋಡಿ ಇಷ್ಟ ಆದ...
15/01/2023

ಎಲ್ಲರಿಗೂ ಪರಾಕಾಷ್ಠೆ ತಂಡದ ಪರವಾಗಿ ...ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.
Short Movie release ಆಗಿದೆ ಯಾರು ನೋಡಿಲ್ವೋ...
ನೋಡಿ ಇಷ್ಟ ಆದ್ರೆ ಕಮೆಂಟ್ಸ್ ಮಾಡಿ ,ಶೇರ್ ಮಾಡಿ, ಧನ್ಯವಾದಗಳು...https://youtube.com/
https://youtube.com/

ರಘುನಾಥ್ ದೀಕ್ಷಿತ್ ಅವರು ನಮ್ಮ ಚಿತ್ರ ನೋಡಿ ತಮ್ಮ ಅಭಿಪ್ರಾಯ ಬರೆದಿದ್ದಾರೆ ಅವರಿಗೆ ಪರಾಕಾಷ್ಠೆ ತಂಡದ ಪರವಾಗಿ ಧನ್ಯವಾದಗಳು.... Short movie ...
14/01/2023

ರಘುನಾಥ್ ದೀಕ್ಷಿತ್ ಅವರು ನಮ್ಮ ಚಿತ್ರ ನೋಡಿ ತಮ್ಮ ಅಭಿಪ್ರಾಯ ಬರೆದಿದ್ದಾರೆ ಅವರಿಗೆ ಪರಾಕಾಷ್ಠೆ ತಂಡದ ಪರವಾಗಿ ಧನ್ಯವಾದಗಳು.... Short movie release ಆಗಿದೆ.
ನೋಡಿ ಇಷ್ಟ ಆದ್ರೆ ಕಮೆಂಟ್ಸ್ ಮಾಡಿ ,ಶೇರ್ ಮಾಡಿ, ಧನ್ಯವಾದಗಳು...https://youtube.com/
https://youtube.com/

ಪೂರಾ ಈ ಪುಸ್ತಕವೇ ಒಂದು ದೊಡ್ಡ ಜೋಕ್ ಆಗಿದೆ, ಇದು ಅಷ್ಡು ಘೋರವಾದ ಮತ್ತು ಹಿಂಸಾತ್ಮಕವಾಗಿಲ್ಲದಿದ್ದರೆ, ಈ ಪುಸ್ತಕವು ಇದುವರೆಗೂ ಬರೆಯಲ್ಪಟ್ಟ ಬೃಹತ್ ವ್ಯಂಗ್ಯ ಪುಸ್ತಕವಾಗಿರುತ್ತಿತ್ತು.

ಮೇಲಿನಿಂದ ಉದುರಿದ ಆ ಪುಸ್ತಕವಿದೆಯಲ್ಲಾ ಅದು ಜಗತ್ತಿಗೆ ಬಹುದೊಡ್ಡ ಮಾರಕವೇ ಸರಿ.

ಮಾದಕ,ಉನ್ಮತ್ತ ಭವಿಷ್ಯದಾಸೆಯ ಭ್ರಮೆಗೆ ಬಿದ್ದವರಿಂದಾದ ಕ್ರೌರ್ಯ, ಆಕ್ರಮಣ,ದ್ವೇಶ,ಹಿಂಸೆ,ದಾಳಿಗಳಿಗೆ ಕೊನೆಯುಂಟೆ?
ಕೊನೆಯಾಗಲಾರದೇ?

ಒಂದೆಡೆ ಆ ಪುಸ್ತಕದ ವಿಷ ನಿಧಾನವಾಗಿ ವ್ಯವಸ್ಥೆಯ ಭಾಗವಾಗಿ ರಾಜಕೀಯ,ಸಾಮಾಜಿಕ,ಆರ್ಥಿಕ ವಲಯಗಳ ಆಕ್ರಮಿಸಿಕೊಳ್ಳುತ್ತಿದ್ದರೆ ಮತ್ತೊಂದೆಡೆ ಈ ವಿಷವರ್ತುಲದಲ್ಲಿ ಬಲವಂತದಿ ತಳ್ಳಲ್ಪಟ್ಟ ಅಮಾಯಕ, ಮುಗ್ಧರ ಅಸಹಾಯಕಥೆ ಮತ್ತೊಂದೆಡೆ.

ಒಂದೆಡೆ ಅಕ್ರಮ ವಲಸಿಗರಿಂದಾಗುತ್ತಿರುವ ಉದ್ಯೋಗ ಕಸಿತ, ಅಸ್ಮಿತೆಯ ಮೇಲಣ ದಾಳಿ ಮತ್ತೊಂದಡೆ ಅದರ ಪರಿಣಾಮದ ನಿರುದ್ಯೋಗ, ಅಸ್ಮಿತೆಯ ಭಂಗ.

ನಿರ್ದೇಶಕ ಮಂಜುನಾಥ್ ಕೆಂಚಣ್ಣ ಸೂಕ್ಷ್ಮ ವಿಷಯಗಳ ಅಸಂಗತವಾಗಿಯಾದರೂ ಸರಿ ನಿರೂಪಿಸಿದ್ದಾರೆ.

ಕೌಶಿಕ್ : 👏👏 ನಿರ್ದೇಶನಕ್ಕೊಪ್ಪುವ ಛಾಯಗ್ರಹಣ.

ಅರ್ಜುನ್ ರಾಮ್ : 👌ಹಿನ್ನೆಲೆ ಸಂಗೀತ.

ಸಂಕಲನ : 👍👏👏 ರಾಘವೇಂದ್ರ ಟಿ.ಕೆ ಸುಧೀರ್ಘವಾಗಬಹುದಿದ್ದ ಕುತೂಹಲದ ನಿರೀಕ್ಷೆಯನ್ನ ಸಮರ್ಥವಾಗಿ ಸಮಯದ ಮಿತಿಗೆ ಒಳಪಡಿಸಿದ್ದಕ್ಕೆ. 🙏

ತುಸು ತಾಳ್ಮೆಯೊಂದಗೆ ನೋಡಿದಲ್ಲಿ ಚಿತ್ರದುದ್ದಕ್ಕೂ ಕಾಡುವ ಕುತೂಹಲವು ಕಿರುಚಿತ್ರ ಮುಗಿದ ನಂತರವೂ ಕಾಡುವುದು ನಿಸ್ಸಂದೇಹವಾಗಿ.

"ಪರಾಕಾಷ್ಠೆ" ಕಿರುಚಿತ್ರದ ಲಿಂಕ್

https://youtu.be/lJptaLrp0jA

ಒಮ್ಮೆ ನೋಡಿ.🙏

Share your videos with friends, family, and the world

Short MOVIE Releasing Today @ 6:15pm.ನೋಡಿ ಇಷ್ಟ ಆದ್ರೆ ಕಮೆಂಟ್ಸ್ ಮಾಡಿ ,ಶೇರ್ ಮಾಡಿ, ಧನ್ಯವಾದಗಳು...https://youtube.com/https://...
13/01/2023

Short MOVIE Releasing Today @ 6:15pm.
ನೋಡಿ ಇಷ್ಟ ಆದ್ರೆ ಕಮೆಂಟ್ಸ್ ಮಾಡಿ ,ಶೇರ್ ಮಾಡಿ, ಧನ್ಯವಾದಗಳು...https://youtube.com/
https://youtube.com/

"PARAKASHTE" technical team... Uploading success... https://youtube.com/Tommorow 6:15pm ...
12/01/2023

"PARAKASHTE" technical team... Uploading success... https://youtube.com/
Tommorow 6:15pm ...

07/01/2023

Written and Directed byMANJUNATHA KENCHANNA

Trailer release... Tommorow...
06/01/2023

Trailer release... Tommorow...

Address

MEI Layout
Bangalore
560058

Telephone

+919900337090

Website

Alerts

Be the first to know and let us send you an email when Team work picture production posts news and promotions. Your email address will not be used for any other purpose, and you can unsubscribe at any time.

Contact The Business

Send a message to Team work picture production:

Share