10/11/2020
***- ಊಟದ ಡಬ್ಬ - Ootada Dabba***
ಸ್ವಚ್ಛ, ಸ್ವಾದಿಷ್ಟ, ಸಂಪೂರ್ಣ ಸಸ್ಯಾಹಾರಿ ಮನೆ ಅಡುಗೆಯನ್ನು ನಿಮ್ಮ ಮನೆಬಾಗಿಲಿಗೆ ತಲುಪಿಸುವ ಒಂದು ಸಣ್ಣ ಪ್ರಯತ್ನ. ಯಾವುದೇ ಕೃತಕ ಪರಿಕರಗಳು,ಬಣ್ಣ ಹಾಗೂ ಸೋಡ ಬಳಸದೆ ಸಹಜ ವಿಧಾನದಲ್ಲಿ ತಯಾರಿಸಿದ ಅಡುಗೆ. ಸದ್ಯಕ್ಕೆ ಮೈಸೂರಿನ ರಾಮಕೃಷ್ಣನಗರ ಮತ್ತು ಸುತ್ತಮುತ್ತಲಿನ ಪ್ರದೇಶದ ಆಸಕ್ತರಿಗೆ ಈ ಸೇವೆ ಲಭ್ಯ.
ಊಟದ ಡಬ್ಬದ ಒಳಗೆ:
* ಚಪಾತಿ
* ಪಲ್ಯ
* ಕೋಸಂಬರಿ
* ಅನ್ನ
* ಸಾರು
* ಸಾಂಬರು
* ಮೊಸರನ್ನ
* ಉಪ್ಪಿನಕಾಯಿ
* ಹಪ್ಪಳ
ಒಂದು ಊಟದ ಬೆಲೆ 100/-
ಸಂಪರ್ಕ: ೮೯೫೧೨೮೩೮೧೨
Pure Veg Lunch Box Service - in & around Ramakrishnanagar, Mysore. Healthy, Hygienic, Home Cooked Food delivered in stainless steel carriers. Menu includes simple-traditional recipies & delicacies.
"No artificial flavours, colours or ingredients used".
We charge Rs. 100/- per meal.
Our menu includes:-
* Chapati
* Palya
* Salad
* Rice
* Rasam
* Sambar
* CurdRice
* Pickle
* Papad
Contact: 8951283812
https://ootada-dabba.business.site
https://g.co/kgs/RrQY4f
Pure Veg Lunch Box Service - in & around RamakrishnaNagar, Mysore Healthy, Hygienic, Home Cooked Food