Sanjayadas koppal

Sanjayadas koppal hi friends good morning

12/11/2025

ಸರಕಾರಿ ಅಳಿವು ಉಳಿವಿನ ಪ್ರಶ್ನೆ, ಈ ಸಮಾಜದ ಪ್ರಜ್ಞಾವಂತ ಪ್ರಜೆಗಳ, ಮತ್ತು ಪಾಲಕರ ಆಧ್ಯ ಕರ್ತವ್ಯ ವಾಗಿದೆ, ಜೊತೆಗೆ ಇದಕ್ಕನುಗುಣವಾಗಿ
ಶಿಕ್ಷಣ ಇಲಾಖೆ ಹಾಗೂ ಭೋಧಕ ಗುರು ಬಳಗ, ಹಾಗೂ ಮುಖ್ಯಯೊಪಾಧ್ಯಾಯರ, ಈ ಎಲ್ಲರ ಮಧ್ಯ ಘಟ್ಟಿ ಕೊಂಡಿಯಾಗಿ ಶಾಲೆಗೆ ಬೇಕಾದ ಮೂಲಭೂತ ಅನುಕೂಲಗಳ ಬಗ್ಗೆ ಸರಕಾರಕ್ಕೂ ಜೊತೆಗೆ, ಶಾಲಾ ಸ್ವಚ್ಛತೆಯ ಹಾಗೂ ಶಿಸ್ತು ಮತ್ತು ಸಮಯ ಪಾಲನೆಯ ವಿಷಯಕ್ಕೆ ಶಾಲೆಯಲ್ಲೂ ನಾವುಗಳು ಅಂದ್ರೆ, ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗಳಾದ ರಾಜ್ಯ ಸಮಿತಿಗಳ ಹಾಗೂ ಶಾಲಾ ಹಂತದ ಸಮಿತಿಗಳ ಜೊತೆಗೆ, ಪಾಲಕರು ಪೋಷಕರು, ಹಾಗೂ ಶಿಕ್ಷಣ ಪ್ರೇಮಿಗಳು ಹಾಗೆಯೇ ಪ್ರತಿಯೊಬ್ಬ ಪ್ರಜೆಯು ಕೂಡಾ ಕೈ ಜೋಡಿಸಿ ಶಾಲೆಗೆ ಬೇಕಾದ ಅನುಕೂಲಗಳನ್ನು ಕೊಡಿಸುವುದರ ಜೊತೆಗೆ ಇಂದು ಘಟ್ಟಿಯಾಗಿ ಕೇಳಲೇಬೇಕಾದ ಉತ್ತಮ ಗುಣ ಮಟ್ಟದಲ್ಲಿ ಶಿಕ್ಷಣ ಹಾಗೂ ಉತ್ತಮ ಗುಣ ಮಟ್ಟದ ರುಚಿಯಾದ ಮಧ್ಯಾಹ್ನದ ಬಿಸಿಯೂಟ ಹಾಗೂ ಶಾಲೆಯ ಸುತ್ತಲೂ ಸ್ವಚ್ಛತೆ ಹಾಗೂ ಆಟದ ಮೈದಾನಗಳು ಹಾಗೂ ಸುಸಜ್ಜಿತವಾದ ಅಡುಗೆ ಕೊಣೆ, ಹಾಗೂ ಮಕ್ಕಳು ಕುಳಿತು ಊಟ ಮಾಡಲು, ಡೈನಿಂಗ್ ಹಾಲ ಊಟದ ಕೊಣೆ, ಮತ್ತು ಇದೆಲ್ಲಾದ್ದಕ್ಕೂ ಬಹು ಮುಖ್ಯವಾಗಿ, ಮಕ್ಕಳು ಮತ್ತು ವಿಷಯ ಭೋದಕರು ಸುಮಾರು 7ರಿಂದ 8ಘಂಟೆಯವರೆಗೆ ಶಾಲಾ ಕೊಠಡಿಯಲ್ಲಿ ಕುಳಿತು ವಿಷಯ ಭೋಧನೆ ಮತ್ತು ಕುಳಿತು ವಿಷಯ ಆಲಿಸಿ ಮನನ ಮಾಡಿಕೊಳ್ಳುವ ವ್ಯವಸ್ಥೆಯ ಸಮಯದಲ್ಲಿ ಭಯಭಿತಿಯಿಂದ ಇರುವಂತ ಶಿತಿಲಾವಸ್ಥೆಯ ಕೊಠಡಿಯ ಬಗ್ಗೆ ಸುಣ್ಣ ಬಣ್ಣವಿಲ್ಲದೆ, ಪಾಳು ಬಿದ್ದoತಿರುವ ಕೊಠಡಿಗಳ ಬಗ್ಗೆ ವಿದ್ಯುತ್ ಸರಬರಾಜು ಸರಿ ಇಲ್ಲದಿರುವುದು ಕುಡಿಯುವ ಶುದ್ಧ ನೀರಿನ ಘಟಕ ಇಲ್ಲದಿರುವುದು ಜೊತೆಗೆ ಆಟದ ಸಾಮಾನು, ಸ್ಮಾರ್ಟ್ ಕ್ಲಾಸ್ಗಳಿಲ್ಲದಿರುವಿಕೆ, ಮತ್ತು ಪ್ರಯೋಗಲಯ ವ್ಯವಸ್ಥೆ, ಹಾಗೂ, ಮಕ್ಕಳಲ್ಲಿ ಆಟದ ವಿಷಯ ಭೋಧಕರು, ಆಟದ ನೈಜ ತರಬೇತಿ, ಮತ್ತು ಪ್ರೌಢ ಶಾಲೆಗಳಲ್ಲಿ ncc, ಸೇವಾಧಳ, ಹಾಗೂ ಮಕ್ಕಳು ತಮ್ಮ ತಮ್ಮ ಒಬ್ಬಂಟಿ ಹೋಗುತ್ತಿರುವಾಗ ದುಸ್ಕರ್ಮಿಗಳಿಂದ ತಮ್ಮನ್ನು ತಾವುಗಳು ರಕ್ಷಿಸಿ ಕೊಳ್ಳಲು, ಕರಾಟೆ, ಹಾಗೂ ಪೊಲೀಸ್ ತರಬೇತಿಯಿಂದ ಕಾನೂನು ತಿಳುವಳಿಕೆ, ಹಾಗೂ ಬಾಲ್ಯ ವಿವಾಹ, ಬಾಲ ಕಾರ್ಮಿಕ, ಇವುಗಳ ಬಗ್ಗೆ ತಿಳುವಳಿಕೆ, ಹಾಗೂ ಅಪ್ರಾಪ್ತ ವಯಸ್ಸಿನಲ್ಲಿ ನಡೆಯುವ ಹತ್ಯಾಚಾರ ಕೊಲೆ ಇವುಗಳಿಂದ ಈ ಘಟನೆಗೆ ಸಂಭಂದಿಸಿದ ವ್ಯಕ್ತಿಯನ್ನು ಪೋಸ್ಕೊ ಕಾಯಿದೆಯಡಿ ಇರುವ ಕಾನೂನು ಶಿಕ್ಷೆಗಳು ಇವುಗಳೆಲ್ಲದರ ಬಗ್ಗೆ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಗಮನಕ್ಕೆ ಬರುವ ಹಾಗೆ ತರಬೇತಿಗಳನ್ನು ನಿಯೋಜಿಸುವುದು, ಪಾಲಕರ ಸಭೆ sdmc ಸಮಿತಿಯವರ ಸಭೆ, ಪಠ್ಯ ಪುಸ್ತಕ ಸಮಯನುಸಾರ ವಿದ್ಯಾರ್ಥಿ ಗಳಿಗೆ ತಲುಪಿಸುವುದು ಇವೆಲ್ಲವೂದರ ಬಗ್ಗೆ ಸಂಪೂರ್ಣ ಜವಾಬ್ದಾರಿ ಹೊಣೆ ಅಲ್ಲಿನ ಶಾಲಾ ಹಂತದ sdmc ಸಮಿತಿಗಳ ಪ್ರಮುಖ ಜವಾಬ್ದಾರಿ ಆಗಿದ್ದು ಇವುಗಳ ಮೇಲುಸ್ತುವಾರಿ ರಾಜ್ಯ ಮತ್ತು ಜಿಲ್ಲಾ ತಾಲೂಕು ಸಮಿತಿಗಳು ಬೆನ್ನೆಲುಬು ಬೆಂಬಲಿತ ಸಮಿತಿಗಳಾಗಿಯೂ ಕಾರ್ಯ ಪ್ರವೃತ್ತರಾಗಿದ್ದು ಇವುಗಳೆಲ್ಲವಕ್ಕೂ ಪಾಲಕರು ಪೋಷಕರು ಕೂಡಾ ಪ್ರಮುಖ ಜವಾಬ್ದಾರಿಯುತ ಗಣ್ಯರಾಗಿರುತ್ತಾರೆ, ಇವೆಲ್ಲವನ್ನೂ ಕೂಡಾ ಸಂಪೂರ್ಣ ಜವಾಬ್ದಾರಿಯುತ ವಾಗಿ ನಡೆಸುವುದು ನಮ್ಮ ನಿಮ್ಮೆಲ್ಲರ ಹೊಣೆ ಮತ್ತು ಜವಾಬ್ದಾರಿ ಆಗಿರುತ್ತದೆ,

ಎಲ್ಲರಿಗೂ ಮತ್ತು ಮುದ್ದು ಮಕ್ಕಳೆಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು,

ಸಂಜಯ್ ದಾಸ್ ಕೌಜಗೇರಿ sdmc ತಾಲೂಕು ಅಧ್ಯಕ್ಷರು ಕೊಪ್ಪಳ 🙏🙏
ಮೊ, 8495082395

12/11/2025

Address

Sanjayadas Koppal
Koppal
626365

Telephone

+918495082395

Website

Alerts

Be the first to know and let us send you an email when Sanjayadas koppal posts news and promotions. Your email address will not be used for any other purpose, and you can unsubscribe at any time.

Share