30/03/2025
☘🍯 ಬೇವು ಬೆಲ್ಲ , ಕಹಿ ಸಿಹಿ ಇದ್ದಂತೆ
ನಮ್ಮ ಜೀವನವು ಸುಖ ದುಃಖಗಳ ಆಗರ,
😊 ಸುಖ ಬಂದಾಗ ಹಿಗ್ಗದೆ,
😔 ದುಃಖ ಬಂದಾಗ ಕುಗ್ಗದೆ ಇರುವಂತೆ
🙏 ಆ ಭಗವಂತ ಶಕ್ತಿ ನೀಡಲಿ
🎊 ಈ ಹೊಸ ಸಂವತ್ಸರ ವಿಶ್ವಾವಸು
🎉 ತಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ
💖 ಸುಖ, ಶಾಂತಿ, ಸಂತೋಷ, ಸಂಪತ್ತು, ನೆಮ್ಮದಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಹಾರೈಸುತ್ತಾ,
🌸 ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು! 🏵
#ಯುಗಾದಿ2024 #ಕಹಿಸಿಹಿಜೀವನ #ವಿಶ್ವಾವಸುಸಂವತ್ಸರ #ನಮ್ಮಸಂಸ್ಕೃತಿ